|| ನಿನಗೆ ನಮನ ||
ಎಲ್ಲರನು ಸಾಕುತಿಹನು
ಎಲ್ಲರ ಹಸಿವನು ನಿಗಿಸುತಿಹನು.
ಭೂತಾಯಿ-ಮಳೆರಾಯರನ್ನು ನಂಬಿಹನು
ಹಲವು ಕಷ್ಟ-ನಷ್ಟಗಳನ್ನು ತನ್ನೆದೆಗೆ ಎಳೆದವನು
ಸಲಹುತಿಹನು ಈ ಜಗಕೆ ನೀಡುತ ಅನ್ನವನು
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
ಮಣ್ಣಿನ ಉಳುಮೆಯ ಮಾಡುತಾ
ಬೀಜಗಳ ಬಿತ್ತನೆ ಮಾಡಿ..ಪೋಷಿಸುವಾತ...
ಒಕ್ಕಲು ಮಾಡಿ..ಎಲ್ಲರಿಗೂ ಹಂಚುತಾ...
ತನ್ನ ಔದಾಯ೯ ಭಾನೆತ್ತರ ಮೆರೆಯುತಾ..
ಕಾಲ ಬದಲಾದರು,
ಮುಖದೊಳು ಮಂದಹಾಸ ಬೀರುತಾ
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
~ಗಮಯ(ಗಣೇಶ ಮ ಯಲಿಗಾರ )
ಎಲ್ಲರನು ಸಾಕುತಿಹನು
ಎಲ್ಲರ ಹಸಿವನು ನಿಗಿಸುತಿಹನು.
ಭೂತಾಯಿ-ಮಳೆರಾಯರನ್ನು ನಂಬಿಹನು
ಹಲವು ಕಷ್ಟ-ನಷ್ಟಗಳನ್ನು ತನ್ನೆದೆಗೆ ಎಳೆದವನು
ಸಲಹುತಿಹನು ಈ ಜಗಕೆ ನೀಡುತ ಅನ್ನವನು
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
ಮಣ್ಣಿನ ಉಳುಮೆಯ ಮಾಡುತಾ
ಬೀಜಗಳ ಬಿತ್ತನೆ ಮಾಡಿ..ಪೋಷಿಸುವಾತ...
ಒಕ್ಕಲು ಮಾಡಿ..ಎಲ್ಲರಿಗೂ ಹಂಚುತಾ...
ತನ್ನ ಔದಾಯ೯ ಭಾನೆತ್ತರ ಮೆರೆಯುತಾ..
ಕಾಲ ಬದಲಾದರು,
ಮುಖದೊಳು ಮಂದಹಾಸ ಬೀರುತಾ
ಓ ಹೋ...ರೈತನೇ ನಿನಗೆ ನಮ್ಮ. ನಮನವು.||
~ಗಮಯ(ಗಣೇಶ ಮ ಯಲಿಗಾರ )
No comments:
Post a Comment